Friday, 20th September 2024

Babar Azam

Babar Azam : ಮೊದಲು ಮದುವೆಯಾಗು, ಚೆನ್ನಾಗಿ ಆಡಬಹುದು; ಪಾಕ್‌ ನಾಯಕ ಅಜಂಗೆ ಸಲಹೆ ಕೊಟ್ಟ ಮಾಜಿ ಆಟಗಾರ

Babar Azam: ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮತ್ತು ತಜ್ಞರು ಬಾಬರ್ ಅವರ ಕಳಪೆ ಪ್ರದರ್ಶನವನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕ ಎಂದಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಅರ್ಧಶತಕ ಬಾರಿಸಿರುವ ಬಾಬರ್ ಬಗ್ಗೆ ಬೇಸರದ ನುಡಿಗಳು ಕೇಳಿಬರುತ್ತಿವೆ.

ಮುಂದೆ ಓದಿ