Friday, 22nd November 2024

Badrinath Pilgrimage

Badrinath Pilgrimage: ಭಿಕ್ಷೆಯಿಂದಲೇ ಲಕ್ಷ ಲಕ್ಷ ಸಂಪಾದಿಸ್ತಾರೆ ಸಾಧು ಸಂತರು- ಬದರಿನಾಥದ ಬಗೆಗಿನ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ

ಸುಮಾರು ಆರು ತಿಂಗಳ ಕಾಲ ಬದರಿನಾಥದಲ್ಲಿ (Badrinath Pilgrimage) ವಾಸ ಮಾಡುವ ಸಂತರು, ಋಷಿಗಳು ಬದರಿನಾಥ ಧಾಮದ ಮೆಟ್ಟಿಲುಗಳಿಂದ ವಿಜಯಲಕ್ಷ್ಮಿ ಚೌಕದವರೆಗೆ ವಿಸ್ತರಿಸಿರುವ ಆಸ್ತಾ ಪಥದಲ್ಲಿ ಕುಳಿತು ಭಕ್ತರಿಂದ ಭಿಕ್ಷೆ ಸಂಗ್ರಹಿಸುತ್ತಾರೆ. ಹೆಚ್ಚಿನವರು ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿಗಳ ವರೆಗೆ ಸಂಪಾದಿಸುತ್ತಾರೆ.

ಮುಂದೆ ಓದಿ