ಬೈಲಹೊಂಗಲ: ದೇಶನೂರ ಗ್ರಾಮದ ರೈತನ ಮಗ ಇಂಜಿನಿರಿಂಗ್ ಪದವೀಧರ ಶಿವಾನಂದ ಮಲ್ಲಿಕಾಜುನ ಕೇದಾರಿ(22) ಸಂಯುಕ್ತ ರಕ್ಷಣಾ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 29 ನೇ ರ್ಯಾಂಕ್ ಗಳಿಸಿ ಇಂಡಿಯನ್ ಮಿಲಟರಿ ಅಕಾಡೆಮಿ ಸೇರಲು ಸಜ್ಜಾಗಿದ್ದಾರೆ. ನವೆಂಬರ್ 2021 ರಲ್ಲಿ ನಡೆಸಿದ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ಪ್ರಕಟಿಸಲಾಗಿದ್ದು, ಉತ್ತೀರ್ಣಗೊಂಡವರು ಡೆಹ್ರಾಡೂನ್ ನಲ್ಲಿರುವ ಐವಿಎಂ ಯಲ್ಲಿ ತರಬೇತಿ ಪಡೆಯಲಿದ್ದಾರೆ. ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕೆಂಬ ಬಯಕೆ ಇತ್ತು. ನನಗೆ ಯಾವ ಆಯ್ಕೆ ಯೂ ಇರಲಿಲ್ಲ. ಕೇವಲ […]