ಮುಂಬೈ: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನಿಮಿತ್ತ ಸೋಮವಾರ ಭಾರತೀಯ ಷೇರುಮಾರುಕಟ್ಟೆಗೆ ರಜೆ ಇರಲಿದ್ದು, ಮಂಗಳವಾರ ಮಾರುಕಟ್ಟೆ ವಹಿವಾಟು ಆರಂಭವಾಗಲಿದೆ. ಬಕ್ರೀದ್ ನಿಮಿತ್ತ ಸೋಮವಾರ ಷೇರುಪೇಟೆ ವಹಿವಾಟಿಗೆ ರಜೆ ಇರಲಿದ್ದು, ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ ಅಧಿಕೃತ ವೆಬ್ ಸೈಟ್ ಪ್ರಕಾರ ಮಂಗಳವಾರ ವಹಿವಾಟು ಪುನರಾರಂಭವಾಗಲಿದೆ. ಷೇರುಗಳು, ಉತ್ಪನ್ನಗಳು ಮತ್ತು ಎಸ್‌ಎಲ್‌ಬಿಗಳು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಸೋಮವಾರ ಮಾರುಕಟ್ಟೆಯನ್ನು ಮುಚ್ಚಲಾಗಿರುತ್ತದೆ. ಹೆಚ್ಚುವರಿಯಾಗಿ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಅನ್ನು ಜೂ.17 ರಂದು ಬೆಳಗಿನ ಅವಧಿಗೆ […]