Saturday, 14th December 2024

ಬಾಲಕೋಟ್ ವೈಮಾನಿಕ ದಾಳಿಯ ಪಾರದರ್ಶಕತೆ ಪ್ರಶ್ನಿಸಿದ ತೆಲಂಗಾಣ ಸಿಎಂ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ ಅವರು ಪುಲ್ವಾಮಾ ದಾಳಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನಿರ್ವಹಿಸಿದ ರೀತಿ ಹಾಗೂ ಬಾಲಕೋಟ್ ವೈಮಾನಿಕ ದಾಳಿಯ ಪಾರದರ್ಶಕತೆಯನ್ನು ಪ್ರಶ್ನಿಸಿದರು. ” ಮೋದಿಗೆ ಎಲ್ಲವೂ ರಾಜಕೀಯ, ಎಲ್ಲವೂ ಚುನಾವಣೆ ಗೆಲ್ಲುವುದು. ಹೀಗಾಗಿ ಮೋದಿ ಅವರ ಚಿಂತನೆ ದೇಶಕ್ಕೆ ಸರಿಯಾಗಿಲ್ಲ. ಆದ್ದರಿಂದ, ದೇಶವು ಈಗ ಬಿಜೆಪಿ ಇಲ್ಲದೆ, ಮೋದಿ ಇಲ್ಲದೆ ಇರಬೇಕು. ಅವರು ಎಲ್ಲದಕ್ಕೂ ‘ಜೈ ಶ್ರೀ ರಾಮ್’ ಎಂದು ಉತ್ತರಿಸುತ್ತಾರೆ. […]

ಮುಂದೆ ಓದಿ