Friday, 22nd November 2024

ಸಾಲ ಮಾಡಿಯಾದ್ರೂ ತುಪ್ಪ ತಿನ್ನು

ವಿಶೇಷ ವರದಿ: ರಂಜಿತ್ ಎಚ್‌.ಅಶ್ವತ್ಥ ನಿಗಮ ನಡೆಸಲು ಹಣವಿಲ್ಲವೆಂದು ಸಾಲ ಮಾಡಿದ್ದ ಹಣದಲ್ಲಿ ಬಸ್ ಖರೀದಿಗೆ ಮುಂದಾದ ಬಿಎಂಟಿಸಿ ಬೆಂಗಳೂರು: ನಿಗಮ ಮಂಡಳಿ ಮುನ್ನಡೆಸಲು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಕಾರಣ ಸಾಲ ಪಡೆದುಕೊಂಡಿರುವ ಬಿಎಂಟಿಸಿ, ಇದೀಗ ಈ ಸಾಲದಲ್ಲಿ ನೂತನ ಬಸ್‌ಗಳ ಖರೀದಿಗೆ ಮುಂದಾಗಿದೆ. ದೇಶದಲ್ಲಿ ಕರೋನಾ ಕಾಣಿಸಿಕೊಂಡ ಬಳಿಕ ಶುರುವಾದ ಲಾಕ್‌ಡೌನ್‌ನಿಂದ ಸಾರಿಗೆ ಇಲಾಖೆ ನಷ್ಟಕ್ಕೆ ಸಿಲುಕಿದೆ. ಇದರಿಂದ ಹೊರಬರಲು ಬಸ್ ಹಾಗೂ ಕಟ್ಟಡಗಳನ್ನು ಅಡವಿಟ್ಟು ಸಾಲ ಪಡೆಯಲು ಮುಂದಾಗಿತ್ತು. ಇದೀಗ ಸಾಲದ ಮೊತ್ತ ಕೈ ಸೇರು […]

ಮುಂದೆ ಓದಿ