Thursday, 19th September 2024

Bangladesh Cricket Team : ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಕ್ಲೀನ್‌ ಸ್ವೀಪ್‌ ಮಾಡಿ ಚರಿತ್ರೆ ಬರೆದ ಬಾಂಗ್ಲಾದೇಶ

Bangladesh Cricket Team : ಮೊದಲ ಟೆಸ್ಟ್‌ನಲ್ಲಿ  10 ವಿಕೆಟ್‌ಗಳಿಂದ  ಸೋಲನುಭವಿಸಿದ ನಂತರ ಬಲವಾದ ಪುನರಾಗಮನಕ್ಕೆ ಉತ್ಸುಕರಾಗಿದ್ದ ಪಾಕಿಸ್ತಾನ, ಸರಣಿಯ ಎರಡನೇ ಪಂದ್ಯದಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಆಡಲು ವಿಫಲವಾಯಿತು. ಅದೇ ರೀತಿಯ ಬ್ಯಾಟಿಂಗ್ ಮತ್ತು ಬೌಲಿಂಗ್ ಸಮಸ್ಯೆಗಳು ಆತಿಥೇಯರ ಅವಕಾಶಗಳನ್ನು ಹಾನಿಗೊಳಿಸಿತು.  ಮೂರು ವರ್ಷಗಳಲ್ಲಿ ತವರು ನೆಲದಲ್ಲಿ ಎರಡನೇ ಟೆಸ್ಟ್ ಸರಣಿ ವೈಟ್‌ವಾಶ್‌ ಮುಖಭಂಗ ಅನುಭವಿಸಿದರು.

ಮುಂದೆ ಓದಿ