Sunday, 15th December 2024

ಬ್ಯಾಂಕ್ ಉದ್ಯೋಗಿಗಳ ವಾರಕ್ಕೆ ಐದು ದಿನ ಕೆಲಸ: ಜು.28ರಂದು ತೀರ್ಮಾನ

ನವದೆಹಲಿ: ವಾರಕ್ಕೆ ಐದು ದಿನ ಕೆಲಸ, ಎರಡು ದಿನ ರಜೆ, ವೇತನ ಹೆಚ್ಚಳ ಮತ್ತು ನಿವೃತ್ತಿ ವೇತನದಾರರ ಗ್ರೂಪ್ ಮೆಡಿಕಲ್ ಇನ್ಸೂರೆನ್ಸ್ ಪಾಲಿಸಿ ಸೇರಿದಂತೆ ಬ್ಯಾಂಕ್ ಉದ್ಯೋಗಿಗಳ ಬಹುದಿನಗಳ ಬೇಡಿಕೆ ಕುರಿತಂತೆ ಭಾರತೀಯ ಬ್ಯಾಂಕಿಂಗ್ ಸಂಸ್ಥೆ(IBA) ಜು.28ರಂದು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಬ್ಯಾಂಕ್ ನೌಕರರ ಸಂಘಟನೆ ಮತ್ತು ಭಾರತೀಯ ಬ್ಯಾಂಕಿಂಗ್ ಸಂಸ್ಥೆ ಮೊದಲ ಸಭೆ ಜು.28ರಂದು ನಡೆಯಲಿದೆ. ಉದ್ಯೋಗಿ ಗಳ ಬೇಡಿಕೆಗೆ ಐಬಿಎ ಅನುಮೋದನೆ ನೀಡಿದಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ನಾನಾ ಸೌಲಭ್ಯ ಸಿಗಲಿವೆ. ಹಿಂದೆ ನಡೆದ […]

ಮುಂದೆ ಓದಿ