ಎನ್‌ಐಪಿಎಫ್‌ಪಿ ಅಧ್ಯಯನದ ಪ್ರಕಾರ ಕರ್ನಾಟಕ ಸಮೀಪದ ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅತಿ ಹೆಚ್ಚು ಮದ್ಯಪ್ರಿಯರು ಇರುವುದಾಗಿ ಹೇಳಿದೆ. ಯಾಕೆಂದರೆ ಅಲ್ಲಿನ ಕುಟುಂಬಗಳು ದೇಶಾದ್ಯಂತ ಅತಿ ಹೆಚ್ಚು ಮದ್ಯ ಬಳಕೆಯ ಸರಾಸರಿ ವಾರ್ಷಿಕ ವೆಚ್ಚವನ್ನು ಹೊಂದಿರುವುದನ್ನು ತೋರಿಸಿವೆ. ಇನ್ನು ಹೆಚ್ಚಿನ ಮದ್ಯಪ್ರಿಯರನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ಕರ್ನಾಟಕ ಮತ್ತು ಕೇರಳ ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿದೆ.
ಬೆಂಗಳೂರು: ನಾಳೆ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಇಡೀ ದಿನ ಮದ್ಯ ಮಾರಾಟ ಇರುವುದಿಲ್ಲ. ಭಾನುವಾರ ಬೆಳಗ್ಗೆ ಎಂದಿನ ಹಾಗೇ ಮದ್ಯಮಾರಾಟ...
ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿ ನಗರದಲ್ಲಿ ಅಕ್ರಮ ಡ್ಯಾನ್ಸ್ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದಕ್ಕಾಗಿ 26 ಮಹಿಳೆಯರು ಸೇರಿದಂತೆ 53...