Saturday, 21st September 2024

‘ಅಸಾನಿ’: ಉತ್ತರ ಆಂಧ್ರಪ್ರದೇಶ, ಕರಾವಳಿ ಒಡಿಶಾದಲ್ಲಿ ಭಾರೀ ಮಳೆ ಸಾಧ್ಯತೆ

ನವದೆಹಲಿ: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದೆ. ಕಳೆದ 6 ಗಂಟೆಗಳಲ್ಲಿ 16 ಕಿಮೀ ವೇಗದಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸಿದ್ದು, ಚಂಡಮಾರುತ ‘ಅಸಾನಿ’ ಆಗಿ ತೀವ್ರ ಗೊಂಡಿದೆ ಎಂದು ವರದಿಯಾಗಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಭಾನುವಾರ ಕಾರ್ ನಿಕೋಬಾರ್‌ನಿಂದ ಸುಮಾರು 450 ಕಿಮೀ ಪಶ್ಚಿಮ-ವಾಯುವ್ಯಕ್ಕೆ (ನಿಕೋಬಾರ್ ದ್ವೀಪಗಳು), ಪೋರ್ಟ್ ಬ್ಲೇರ್‌ನಿಂದ 380 ಕಿಮೀ ಪಶ್ಚಿಮಕ್ಕೆ (ಅಂಡಮಾನ್ ದ್ವೀಪಗಳು), ವಿಶಾಖಪಟ್ಟಣದಿಂದ 970 ಕಿಮೀ ಆಗ್ನೇಯ (ಆಂಧ್ರಪ್ರದೇಶ) ಮತ್ತು 1030 ಕಿಮೀ. ಪುರಿಯ ದಕ್ಷಿಣ-ಆಗ್ನೇಯ (ಒಡಿಶಾ) ಚಂಡಮಾರುತ […]

ಮುಂದೆ ಓದಿ

ವಾಯುಭಾರ ಕುಸಿತ: ಒಡಿಶಾ ಕರಾವಳಿ ಭಾಗದಲ್ಲಿ ಮಳೆ

ನವದೆಹಲಿ: ‘ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಸೋಮವಾರ ಬೆಳಿಗ್ಗೆ ಒಡಿಶಾ ಕರಾವಳಿಯನ್ನು ದಾಟಿದೆ. ಈ ಪರಿಣಾಮ ರಾಜ್ಯದಲ್ಲಿ ಭಾರಿ ಮಳೆಯಾಗಿದೆ’ ಎಂದು ಭಾರತೀಯ ಹವಾಮಾನ...

ಮುಂದೆ ಓದಿ