Saturday, 23rd November 2024

ಇನ್ನು ಬಟ್ಟೆ,ಕರವಸ್ತ್ರ ಕೂಡ ಮಾಸ್ಕ್ ಎಂದು ಪರಿಗಣನೆ: ಬಿಬಿಎಂಪಿ ಆಯುಕ್ತ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ದಿನಂಪ್ರತಿ ಮಾಸ್ಕ್ ಕೊಂಡು ಧರಿಸುವ ಬದಲಾಗಿ, ತಮ್ಮ ಬಳಿ ಯಲ್ಲಿಯೇ ಇದ್ದಂತ ಕರವಸ್ತ್ರ, ಬಟ್ಟೆಯ ಮಾಸ್ಕ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಬಿಬಿಎಂಪಿ ಇದೀಗ ಬಟ್ಟೆ ಮಾಸ್ಕ್ ಹಾಗೂ ಕರವಸ್ತ್ರ ಕೂಡ ಮಾಸ್ಕ್ ಎಂದೇ ಪರಿಗಣಿಸಲು ಸೂಚಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವಂತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ಸರ್ಜಿಕಲ್, ಎನ್95 ಮಾಸ್ಕ್ ಗಳಲ್ಲದೇ, ಕರ್ಚೀಫ್ ಎಂದೇ ಕರೆಯಲ್ಪಡುವ ಕರವಸ್ತ್ರವನ್ನು, ಇಲ್ಲವೇ ಬಟ್ಟೆಯನ್ನು ಮೂಗು, ಬಾಯಿಗೆ ಮುಚ್ಚುವಂತೆ ಕಟ್ಟಿ […]

ಮುಂದೆ ಓದಿ