Saturday, 14th December 2024

ಕುಟುಂಬಕ್ಕಾಗಿ ಉಪ-ಪ್ರಧಾನಿ ಹುದ್ದೆ ತೊರೆದ ಸೋಫಿ.!

ಬೆಲ್ಜಿಯಂ: ಪತಿ, ಮಕ್ಕಳು, ಕುಟುಂಬಕ್ಕಾಗಿ ಬೆಲ್ಜಿಯಂನ ವಿದೇಶಾಂಗ ಸಚಿವೆ ಹಾಗೂ ಉಪ ಪ್ರಧಾನಿ ಸೋಫಿ ವಿಲ್​ಮ್ಸ್​ ತಮ್ಮ ಹುದ್ದೆಯನ್ನೇ ತ್ಯಜಿಸಿದ್ದಾರೆ. ಪತಿಗಾಗಿ ತಮ್ಮ ಉಪ-ಪ್ರಧಾನಿ ಹುದ್ದೆಯನ್ನೇ ತೊರೆದಿದ್ದಾರೆ ಸೋಫಿ. ಸೋಫಿ ಅವರ ಪತಿ ಆಸ್ಟ್ರೇಲಿಯಾದ ಮಾಜಿ ಫುಟ್ಬಾಲ್ ಆಟಗಾರ ಕ್ರಿಸ್ ಸ್ಟೋನ್ ಮೆದುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಉಪ ಪ್ರಧಾನಿ ಸ್ಥಾನ ದಲ್ಲಿ ಇದ್ದುಕೊಂಡು, ಗಂಡ-ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯ ವಾಗುತ್ತಿಲ್ಲ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡುವುದಾಗಿ ಸೋಫಿ ಘೋಷಿಸಿ ದ್ದಾರೆ. ಸೋಫಿ, 2020ರಿಂದ ವಿದೇಶಾಂಗ […]

ಮುಂದೆ ಓದಿ