Thursday, 12th December 2024

ಜಿಲ್ಲಾಧ್ಯಕ್ಷರಾಗಿ ಅನಿಲ್ ಮೋಕ ನೇಮಕ

ಬಳ್ಳಾರಿ: ಬಿಜಿಪಿ ಜಿಲ್ಲಾಧ್ಯಕ್ಷರಾಗಿ ಅನಿಲ್ ಮೋಕ ಅವರು ನೇಮಕಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಮಕರ ಸಂಕ್ರಾಂತಿ ಹಬ್ಬದ ದಿನದಂದು, ಅನಿಲ ನಾಯ್ಡು ಮೊಕ ಅವರನ್ನು ನೇಮಕ ಮಾಡಿದ್ದಾರೆ. ಎಂ ಎ ಎಲ್ ಎಲ್ ಬಿ ಪದವಿಧರರಾದ ಇವರು, ಕಳೆದ 2006 ರಲ್ಲಿ ಎಬಿವಿಪಿ ಯ ಪೂರ್ಣ ಅವಧಿ ಕಾರ್ಯಕರ್ತರಾಗಿದ್ದಾರೆ. ಹಂಪಿ ಉಳಿಸಿ ಆಂದೋಲನ ಸಮಿತಿಯ ಸಂಚಾಲಕರಾಗಿ, ಹಿಂದೂ ಜಾಗರಣ ವೇದಿಕೆಯ ಉತ್ತರ ಪ್ರಾಂತ ಕಾರ್ಯದರ್ಶಿ, 7 ವರ್ಷಗಳ ಕಾಲ ಬಿಜೆಪಿ ಜಿಲ್ಲಾ ಹಾಗೂ ವಿಭಾಗ ಸಂಘಟನಾ […]

ಮುಂದೆ ಓದಿ