Saturday, 23rd November 2024

bullet train

Bullet Train: ದೇಶದ ಮೊದಲ ಬುಲೆಟ್‌ ಟ್ರೇನ್‌ ನಿರ್ಮಾಣ ಬೆಂಗಳೂರಿನಲ್ಲಿ!

ಬೆಂಗಳೂರು: ದೇಶದಲ್ಲಿ ಓಡಾಡಲಿರುವ ಮೊದಲ ಬುಲೆಟ್ ಟ್ರೈನ್ (Bullet Train) ಬೆಂಗಳೂರಿನಲ್ಲೇ (Bangalore news) ತಯಾರಾಗಲಿದೆ ಎಂದು ತಿಳಿದುಬಂದಿದೆ. ಎಂಟು ಬೋಗಿಗಳ ಎರಡು ರೈಲುಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಇಎಂಎಲ್​ (BEML) ಮಾತ್ರ ಬಿಡ್ ಸಲ್ಲಿಸಿದೆ. ಹೀಗಾಗಿ ಬುಲೆಟ್‌ ಟ್ರೇನ್‌ ತಯಾರಿಕೆಯಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸಲಿದೆ. ಬೆಂಗಳೂರು, ಮೈಸೂರು ಮತ್ತು ಕೆಜಿಎಫ್​ನಲ್ಲಿ ಘಟಕಗಳನ್ನು ಹೊಂದಿರುವ ಬಿಇಎಂಎಲ್‌ನ ಪರಿಪೂರ್ಣ ಘಟಕ ಬೆಂಗಳೂರು, ಬುಲೆಟ್‌ ಟ್ರೇನ್‌ ತಯಾರಿಕೆಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಹೊಂದಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್​) […]

ಮುಂದೆ ಓದಿ