Thursday, 19th September 2024

Eid Fashion 2024

Eid Fashion 2024: ಈದ್‌ ಮಿಲಾದ್‌ ಸಂಭ್ರಮಕ್ಕೆ ಬಂದ ಡಿಸೈನರ್‌ ಗ್ರ್ಯಾಂಡ್‌ ಎಥ್ನಿಕ್‌ವೇರ್ಸ್‌!

Eid Fashion 2024: ಈ ಬಾರಿಯ ಈದ್‌ ಮಿಲಾದ್‌ ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡಲು ನಾನಾ ಬಗೆಯ ಡಿಸೈನರ್‌ ಗ್ರ್ಯಾಂಡ್‌ ಎಥ್ನಿಕ್‌ವೇರ್‌ಗಳು ಕಾಲಿಟ್ಟಿವೆ. ಅವುಗಳಲ್ಲಿ ಯಾವ ಬಗೆಯವು ಹೆಚ್ಚು ಟ್ರೆಂಡಿಯಾಗಿವೆ? ಯಾವ್ಯಾವ ಡಿಸೈನ್‌ನವು ಪ್ರಚಲಿತದಲ್ಲಿವೆ? ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ್ದೇನು? ಎಂಬುದರ ಬಗ್ಗೆ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

ಮುಂದೆ ಓದಿ

Onam Jewel Trend 2024

Onam Jewel Trend 2024: ಯುವತಿಯರ ಓಣಂ ಸಿಂಗಾರಕ್ಕೆ ಜತೆಯಾಗಿವೆ ವೈವಿಧ್ಯಮಯ ಆಭರಣಗಳು

Onam Jewel Trend 2024: ಮಹಿಳೆಯರ ಓಣಂ ಹಬ್ಬದ ಸಿಂಗಾರಕ್ಕೆ ಬಂಗಾರದ ಜ್ಯುವೆಲರಿಗಳು ಜತೆಯಾಗಿವೆ. ಯಾವ್ಯಾವ ಆಭರಣಗಳು ಈ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವುಗಳ...

ಮುಂದೆ ಓದಿ

World First Aid Day

World First Aid Day: ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಹೇಗಿರಬೇಕು? ವೈದ್ಯರು ಹೇಳುವುದೇನು?

World First Aid Day: ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳ ಎರಡನೇ ಶನಿವಾರದಂದು ವಿಶ್ವ ಪ್ರಥಮ ಚಿಕಿತ್ಸಾ ದಿನವನ್ನು ಆಚರಿಸಲಾಗುತ್ತದೆ. ಜನರಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವು...

ಮುಂದೆ ಓದಿ

Onam Fashion 2024

Onam Fashion 2024: ಯುವತಿಯರನ್ನು ಆಕರ್ಷಿಸಿದ ಓಣಂ ರೆಡಿಮೇಡ್‌ ಡಿಸೈನರ್‌ ವೇರ್ಸ್

Onam Fashion 2024: ಓಣಂ ಸೀರೆ ಉಡಲು ಕಷ್ಟ ಎನ್ನುವ ಯುವತಿಯರಿಗೆಂದೇ ಇದೀಗ ನಾನಾ ಬಗೆಯ ರೆಡಿಮೇಡ್‌ ಓಣಂ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಬಂದಿವೆ. ಅತಿ ಸುಲಭವಾಗಿ ಹಬ್ಬದ...

ಮುಂದೆ ಓದಿ

Mens Ethnic Fashion
Mens Ethnic Fashion: ಈದ್‌ ಮಿಲಾದ್‌ ಹಬ್ಬದ ಸೀಸನ್‌‌‌‌ನಲ್ಲಿ ಟ್ರೆಂಡಿಯಾಗಿದೆ ಮೆನ್ಸ್ ಎಥ್ನಿಕ್‌ ವೇರ್ಸ್

ಈದ್‌ ಮಿಲಾದ್‌ (Mens Ethnic Fashion) ಸಂಭ್ರಮದ ಈ ಹಬ್ಬದ ಸೀಸನ್‌ನಲ್ಲಿ ನಾನಾ ಬಗೆಯ ಎಥ್ನಿಕ್‌ ವೇರ್‌ಗಳು ಮೆನ್ಸ್ ಎಥ್ನಿಕ್‌ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ. ನವವಿನ್ಯಾಸದಲ್ಲಿ...

ಮುಂದೆ ಓದಿ

Kannada New Movie
Kannada New Movie: “ಲಂಗೋಟಿ ಮ್ಯಾನ್” ಚಿತ್ರ ಸೆ.20ಕ್ಕೆ ರಿಲೀಸ್‌

Kannada New Movie:'ಲಂಗೋಟಿ ಮ್ಯಾನ್' ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಯಾವ ಸಮಯದಾಯವನ್ನು ಅವಮಾನ...

ಮುಂದೆ ಓದಿ

Valmiki Corporation Scam
Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಎಂಪಿ ಈ. ತುಕಾರಾಂ ರಾಜೀನಾಮೆಗೆ ಬಿಜೆಪಿ ಆಗ್ರಹ

Valmiki Corporation Scam: ಬಳ್ಳಾರಿ ಸಂಸದ ಈ.ತುಕಾರಾಂ ಅವರಿಗೆ ಸಮಾಜದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಸಮಾಜದ ಬಗ್ಗೆ ನಂಬಿಕೆ, ಗೌರವ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು...

ಮುಂದೆ ಓದಿ

Bengaluru power cut
Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

Bengaluru Power Cut: ಬೆಂಗಳೂರು ನಗರದ 66/11ಕೆವಿ ಆರ್‌ಎಂವಿ ಎಂಯುಎಸ್ಎಸ್ ಉಪಕೇಂದ್ರದಲ್ಲಿ ಅರ್ಧ ವಾರ್ಷಿಕ ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ...

ಮುಂದೆ ಓದಿ

Eid Mehandi Trend
Eid Mehandi Trend: ಈದ್‌ ಮಿಲಾದ್‌ ಸಂಭ್ರಮಕ್ಕೆ ಸಾಥ್‌ ನೀಡುವ 3 ಟ್ರೆಂಡಿ ಮೆಹಂದಿ ಡಿಸೈನ್ಸ್!

Eid Mehandi Trend: ಹಬ್ಬದ ಸಂಭ್ರಮ ಹೆಚ್ಚಿಸುವ ಮೆಹಂದಿ ಡಿಸೈನ್‌ ಗಳು ಇಂದು ಟ್ರೆಂಡಿಯಾಗಿವೆ. ಅವುಗಳಲ್ಲಿ 3 ಬಗೆಯವು ಹೆಚ್ಚು ಪ್ರಚಲಿತದಲ್ಲಿವೆ. ಅವು ಯಾವುವು? ಚಿತ್ತಾರ ಮೂಡಿಸುವಾಗ...

ಮುಂದೆ ಓದಿ

Bengaluru News
Bengaluru News: ಪ್ರತ್ಯೇಕ ಬಸ್‌ ಪಥಕ್ಕೆ ಆಗ್ರಹ; 28,995 ಮಂದಿಯ ಸಹಿಯುಳ್ಳ ಸಾರ್ವಜನಿಕರ ಅಹವಾಲು ಸಲ್ಲಿಸಿದ ಗ್ರೀನ್‌ಪೀಸ್‌ ಇಂಡಿಯಾ

Bengaluru News: ಪ್ರತ್ಯೇಕ ಬಸ್‌ ಪಥ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ, ನಗರದ ಮಹಿಳಾ ಗಾರ್ಮೆಂಟ್‌ ನೌಕರರ ಸಮುದಾಯ ಮತ್ತು ಗ್ರೀನ್‌ಪೀಸ್‌ ಇಂಡಿಯಾ...

ಮುಂದೆ ಓದಿ