Saturday, 23rd November 2024

ಅಮೆರಿಕದ ಪಠ್ಯದಲ್ಲಿ ಕನ್ನಡ ಡಿಂಡಿಮ

ಬೆಂಕಿ ಬಸಣ್ಣ, ನ್ಯೂಯಾರ್ಕ್‌ ವೇಕ್ ಕೌಂಟಿಯ ಹೈಸ್ಕೂಲಿನಲ್ಲಿ ಕನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಕಲಿಯಲು ಅಧಿಕೃತ ಅನುಮೋದನೆ ಅಮೆರಿಕಕ್ಕೆ 1970-80ರ ದಶಕದಲ್ಲಿ ಕರ್ನಾಟಕದಿಂದ ಬಹಳಷ್ಟು ವೈದ್ಯರು ವಲಸೆ ಬಂದರು. ಕಳೆದ 20 ವರ್ಷಗಳಿಂದ ಕರ್ನಾಟಕದಿಂದ ಲಕ್ಷಾಂತರ ಜನ ಸಾಫ್ಟ್‌‌ವೇರ್ ಎಂಜಿನಿಯರ್‌ಗಳು ಅಮೆರಿಕಕ್ಕೆ ವಲಸೆ ಬಂದಿದ್ದಾರೆ ಮತ್ತು ಬರುತ್ತಲೇ ಇದ್ದಾರೆ. ಹೀಗೆ ಇಲ್ಲಿಗೆ ವಲಸೆ ಬಂದಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ-ಕಲಿ ಶಾಲೆಗಳನ್ನು ವೀಕೆಂಡ್ ಗಳಲ್ಲಿ ನಡೆಸುತ್ತಿದ್ದಾರೆ. ಆದರೆ ಇವೆಲ್ಲವೂ ಸ್ವಯಂ ಸೇವಕರಿಂದ ನಡೆಯುತ್ತಿರುವ ಅನಧಿಕೃತ ಶಾಲೆಗಳು. ಇಲ್ಲಿನ […]

ಮುಂದೆ ಓದಿ