ಪವನ್ ಸಿಂಗ್ ಮತ್ತು ಕಾಜಲ್ ರಘ್ವಾನಿ ಅವರ ಸೂಪರ್ ಹಿಟ್ ಹಾಡು ‘ಲಹಾಬ್ ಚುಮ್ಮಾ ಏಕ್ ಲಖ್ ಮೇ’ ಯೂಟ್ಯೂಬ್‍ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಭೋಜ್ಪುರಿ ಚಿತ್ರ ‘ಸರ್ಕಾರ್ ರಾಜ್’ ನ ರೊಮ್ಯಾಂಟಿಕ್ ಮತ್ತು ಅದ್ಭುತವಾದ ಹಾಡಾದ ‘ಲಹಾಬ್ ಚುಮ್ಮಾ ಏಕ್ ಲಖ್ ಮೇ’ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಬಿಹಾರ: ಭೋಜ್‌ಪುರಿ ಜಾನಪದ ಗಾಯಕಿ ನಿಶಾ ಉಪಾಧ್ಯಾಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವಾಗ್ಲೇ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕಿ ನಿಂದ ಗುಂಡು ಹಾರಿಸಿದ್ದಾನೆ. ಗಾಯಕಿ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾಳೆ. ಕೆಲ...