Friday, 20th September 2024

Bigg Boss Kannada

Bigg Boss Kannada: ಶೀಘ್ರದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭ; ಪ್ರೋಮೊ ಔಟ್‌

ಬೆಂಗಳೂರು: ಬಿಗ್‌ಬಾಸ್‌ (Bigg Boss Kannada) ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಈ ಶೋಗಾಗಿ ಕಾದು ಕುಳಿತಿರುವ ವೀಕ್ಷಕ ವರ್ಗವೇ ಇದೆ. ಈಗಾಗಲೇ ಕಿಚ್ಚ ಸುದೀಪ್‌ (Kichcha Sudeep) ನೇತೃತ್ವದಲ್ಲಿ 10 ಸೀಸನ್‌ ಯಶಸ್ವಿಯಾಗಿ ಮುಗಿದ್ದಿದ್ದು, ಟಿಆರ್‌ಪಿಯಲ್ಲಿಯೂ ದಾಖಲೆ ಬರೆದಿದೆ. ಇದೀಗ ಸೀಸನ್‌ 11ಕ್ಕೆ ಸಿದ್ಧತೆ ನಡೆಯುತ್ತಿದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೊ ಗಮನ ಸೆಳೆಯುತ್ತಿದೆ. ಕಲರ್ಸ್‌ ಕನ್ನಡ ವಾಹಿನಿ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಸೆಪ್ಟೆಂಬರ್‌ 1ರಂದು ಬಿಗ್‌ಬಾಸ್‌ ಸೀಸನ್‌ […]

ಮುಂದೆ ಓದಿ