Monday, 16th September 2024

ಬಿಲಾವಲ್ ಭುಟ್ಟೋ ಪ್ರತಿಕೃತಿ ಧಹಿಸಿ ಪ್ರತಿಭಟನೆ

ಕೊಲ್ಹಾರ: ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬಿಲಾವಲ್ ಭುಟ್ಟೋ ಪ್ರತಿಕೃತಿ ದಹಸಿ ಪ್ರತಿಭಟನೆ ನಡೆಸಿದರು. ಇಡೀ ವಿಶ್ವವೇ ಮೆಚ್ಚಿರುವ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ವಿರುದ್ಧ ಬಿಲಾವಲ್ ಭುಟ್ಟೋ ಅಸಭ್ಯ ಹೇಳಿಕೆ ಯನ್ನು ಸಹಿಸೋದಿಲ್ಲ, ವಿಶ್ವದಲ್ಲಿ ಭಾರತ ದೇಶದ ಬೆಳವಣಿಗೆಯನ್ನು ಸಹಿಸದೆ ಪಾಕಿಸ್ತಾನ ಪದೇಪದೇ ಇಂತಹ ಕುತಂತ್ರ ಬುದ್ಧಿ ಪ್ರಯೋಗಿಸು ತ್ತಿದ್ದು ಇದು […]

ಮುಂದೆ ಓದಿ

ಇಮ್ರಾನ್​ ಖಾನ್​ ರಾಜೀನಾಮೆಗೆ ಒತ್ತಡ: 24 ಗಂಟೆಗಳ ಗಡುವು

ಇಸ್ಲಾಮಾಬಾದ್: ಪಾಕಿಸ್ತಾನವನ್ನು ಸಂಪೂರ್ಣ ದಿವಾಳಿಯತ್ತ ಕೊಂಡೊಯ್ದ ಪ್ರಧಾನಿ ಇಮ್ರಾನ್​ ಖಾನ್​ ರಾಜೀನಾಮೆಗೆ ಒತ್ತಡಗಳು ಬರುತ್ತಿರುವ ಬೆನ್ನಲ್ಲೇ ಇದೀಗ ಅವರ ರಾಜೀನಾಮೆಗೆ 24 ಗಂಟೆಗಳ ಗಡುವು ನೀಡಲಾಗಿದ್ದು, ಇದಾಗಲೇ...

ಮುಂದೆ ಓದಿ