ನಾನು ಮಾಂಸಾಹಾರ ಪ್ರಿಯಳಾಗಿದ್ದೆ. ಆದರೆ ಪ್ರೀತಿಗಾಗಿ ಸಸ್ಯಾಹಾರಿಯಾಗಲು ಬಯಸಿದ್ದೆ ಮಾತ್ರವಲ್ಲದೆ ನಾನು ಸಲ್ವಾರ್ ಕಮೀಜ್ ಮಾತ್ರ ಧರಿಸಬೇಕು ಎಂದು ನಿರ್ಧರಿಸಿದ್ದೆ. ಈ ವಿಚಾರ ಕೇಳಿ ತಾಯಿ ಬಹುತೇಕ ಮೂರ್ಛೆ ಹೋಗಿದ್ದಳು ಎಂದು ಸಂದರ್ಶನವೊಂದರಲ್ಲಿ ಬಿಪಾಶಾ ಬಸು (Bipasha Basu)ತಿಳಿಸಿದ್ದಾರೆ. .
ಮುಂದೆ ಓದಿ