Wednesday, 30th October 2024

ಟಾಟಾದಿಂದ ನೀರಿನ ಬ್ರ್ಯಾಂಡ್‌ ಬಿಸ್ಲೆರಿ ಖರೀದಿ

ಮುಂಬೈ: ಕುಡಿಯುವ ನೀರಿನ ಬ್ರ್ಯಾಂಡ್‌ ಬಿಸ್ಲೆರಿಯನ್ನು ಬಿಸ್ಲೆರಿ ಇಂಟರ್‌ನ್ಯಾಷನಲ್‌ ನಿಂದ ಟಾಟಾ ಕನ್ಸೂಮರ್ ಪ್ರಾಡಕ್ಟ್ ಲಿಮಿಟೆಡ್ ಏಳು ಸಾವಿರ ಕೋಟಿ. ರೂಗೆ ಖರೀದಿಸಿದೆ ಎಂದು ವರದಿಯಾಗಿದೆ. ಬಿಸ್ಲೆರಿ ಇಂಟರ್‌ನ್ಯಾಷನಲ್ ಲಿಮಿಟೆಡ್ ರಮೇಶ್ ಚೌಹಾಣ್ ಒಡೆತನದಲ್ಲಿದೆ. ಈಗಾಗಲೇ ತಂಪು ಪಾನೀಯಗಳಾದ ಥಮ್ಸ್‌ಅಪ್‌  ಗೋಲ್ಡ್ ಸ್ಟಾಟ್ ಹಾಗೂ ಲಿಮ್ಕಾವನ್ನು ಕೋಕಾ ಕೋಲಾಗೆ ಮಾರಾಟ ಮಾಡಿದ ಮೂರು ದಶಕಗಳ ನಂತರ ಇದೀಗ ಬಿಸ್ಲೆರಿ ಯನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಲಾಗಿದೆ. ಒಪ್ಪಂದದ ಪ್ರಕಾರ ಮುಂದಿನ ಎರಡು ವರ್ಷಗಳ ವರೆಗೆ ಬಿಸ್ಲೆರಿ ಈಗಿರುವ ಮಾಲೀಕರ […]

ಮುಂದೆ ಓದಿ

ಬಿಸ್ಲೇರಿ ಕಂಪೆನಿಯಲ್ಲಿ ಪಾಲು ಪಡೆಯುವುದೇ ಟಾಟಾ…!

ಮುಂಬೈ: ಪ್ಯಾಕೇಜ್ಡ್ ವಾಟರ್ ಕಂಪನಿ ರಮೇಶ್ ಚೌಹಾಣ್ ಒಡೆತನದ ಬಿಸ್ಲೇರಿ ಇಂಟರ್‌ನ್ಯಾಶನಲ್‌ ಸಂಸ್ಥೆಯಲ್ಲಿ ಪಾಲು ಪಡೆಯಲು ಟಾಟಾ ಸಮೂಹ ಸಂಸ್ಥೆ ಮುಂದಾಗಿದೆ. “ಟಾಟಾ ಗ್ರೂಪ್ ಬಿಸ್ಲೇರಿ ಪಾಲನ್ನು...

ಮುಂದೆ ಓದಿ