Saffron Controversy : 8 ಮತ್ತು 9 ನೇ ತರಗತಿಯ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುವ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಗೊಂಡಿತ್ತು. ಶಾಲೆಯಿಂದ ಹೊರಗುಳಿಯುವುದನ್ನು ತಡೆಗಟ್ಟಲು ಈ ಯೋಜನೆ ಪ್ರಾರಂಭಿಸಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ವಿಶೇಷವಾಗಿ ದೂರದ ಪ್ರದೇಶಗಳಿಂದ ಬರುವ ಹುಡುಗಿಯರು ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಲಾಗಿತ್ತು. 133 ಕೋಟಿ ರೂಪಾಯಿ ಟೆಂಡರ್ ಕರೆದ ನಂತರ ಕಪ್ಪು ಬೈಸಿಕಲ್ ಗಳನ್ನು ಖರೀದಿಸಲಾಗಿತ್ತು. ಈಗ, ಕೇಸರಿ ಸೈಕಲ್‌ಗಳಿಗೆ ರಾಜ್ಯ 150 ಕೋಟಿ ರೂ. ವೆಚ್ಚ ಮಾಡುತ್ತಿದೆ.
೩೨ ಜನ ಶತಕೋಟಿ ಸಂಪತ್ತಿನ ಒಡೆಯ ಶಾಸಕರಲ್ಲಿ ೧೯ ಜನ ಕಾಂಗ್ರೆಸ್; ಒಂಬತ್ತು ಶಾಸಕರು ಬಿಜೆಪಿ; ಇಬ್ಬರು ಜೆಡಿಎಸ್‌ಗೆ ಸೇರಿದವರಾಗಿದ್ದರೆ, ಒಬ್ಬರು ಪಕ್ಷೇತರ ಶಾಸಕ. ಇನ್ನೊಬ್ಬರು ಬಳ್ಳಾರಿ ಗಣಿಕುಳ...