Thursday, 19th September 2024

ಬಿಜೆಪಿ ಸಂಸದೆ ಕಿರಣ್‌ ಖೇರ್‌ಗೆ ರಕ್ತದ ಕ್ಯಾನ್ಸರ್

ನವದೆಹಲಿ: ಚಂಡೀಗಢ ಬಿಜೆಪಿ ಸಂಸದೆ ಕಿರಣ್‌ ಖೇರ್‌ಗೆ ರಕ್ತದ ಕ್ಯಾನ್ಸರ್ ಇರುವ ಕುರಿತು ಈ ಕುರಿತು ತಿಳಿಸಿರುವ ನಟ ಅನುಪಮ್ ಖೇರ್, ಪತ್ನಿಗೆ ರಕ್ತದ ಕ್ಯಾನ್ಸರ್ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ. ಆಕೆ ಸಾಕಷ್ಟು ಜನರ ಪ್ರೀತಿ ಪಾತ್ರಳಾಗಿದ್ದು, ನಿಮ್ಮ ಪ್ರೀತಿಯಿಂದಲೇ ಆಕೆ ಗುಣಮುಖಳಾಗುತ್ತಾಳೆ, ಹೀಗೆಯೇ ನಿಮ್ಮ ಪ್ರೀತಿ ತೋರಿಸುತ್ತಿರಿ, ಆಕೆ ಚೇತರಿ ಕೆಯ ಹಾದಿಯಲ್ಲಿದ್ದು, ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಚಿರ ಋಣಿಯಾಗಿ ದ್ದೇನೆ ಎಂದು ಬರೆದಿ ದ್ದಾರೆ. ಕಿರಣ್ ಖೇರ್ ಅಪರೂಪದ ರಕ್ತದ ಕ್ಯಾನ್ಸರ್ […]

ಮುಂದೆ ಓದಿ