ನವದೆಹಲಿ: ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಸುಮಾರು 12,036 ಕೋಟಿ ರೂ.ಗಳ ಐಟಿಸಿ ವಂಚನೆ ಮಾಡಿರುವ ಶಂಕಿತ 4,153 ನಕಲಿ ಸಂಸ್ಥೆ ಗಳು ಪತ್ತೆಯಾಗಿವೆ. ಈ ಪೈಕಿ 2,358 ಬೋಗಸ್ ಸಂಸ್ಥೆಗಳನ್ನು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 926 ನಕಲಿ ಸಂಸ್ಥೆಗಳು ಪತ್ತೆಯಾದ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ (507), ದೆಹಲಿ (483) ಮತ್ತು ಹರಿಯಾಣ (424) ನಂತರದ ಸ್ಥಾನದಲ್ಲಿವೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಪತ್ತೆಯಾದ 1,317 ಕೋಟಿ ರೂ ಆದಾಯವನ್ನು ರಕ್ಷಿಸಲಾಗಿದೆ. ಅದರಲ್ಲಿ ರೂ 319 ಕೋಟಿಗಳನ್ನು […]