Monday, 28th October 2024

Deepvavali 2024

Deepvavali 2024: ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸುವ ಬಾಲಿವುಡ್ ಹಾಡುಗಳಿವು; ವಿಡಿಯೊಗಳಿವೆ

ಅಕ್ಟೋಬರ್ 29ರಿಂದ ಪ್ರಾರಂಭವಾಗುವ ದೀಪಾವಳಿ ಹಬ್ಬದ (Deepvavali 2024) ಸಂಭ್ರಮ ನವಂಬರ್ 2ರವರೆಗೆ ಇರಲಿದೆ. ಈ ಸಂದರ್ಭದಲ್ಲಿ ಒಂದು ದಿನ ನಾವು ಸ್ನೇಹಿತರು, ಬಂಧುಗಳು, ಮನೆ ಮಂದಿಯ ಜೊತೆ ಸೇರಿ ಪಾರ್ಟಿ ಮಾಡಬಹುದು. ಇದಕ್ಕೆ ಪೂರಕವಾಗಿ ಕೆಲವು ಬಾಲಿವುಡ್ ಹಾಡುಗಳ ಕುರಿತು ಮಾಹಿತಿ ಇಲ್ಲಿದೆ. ಇದನ್ನು ನಿಮ್ಮ ಸಾಂಗ್ ಲಿಸ್ಟ್ ಗೆ ಸೇರಿಸಿಕೊಳ್ಳಿ.

ಮುಂದೆ ಓದಿ