ಮುಂಬೈ: ಮೃತ ಪತ್ನಿಯ ಮೇಲಿನ ಕ್ರೌರ್ಯಕ್ಕಾಗಿ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಶಿಕ್ಷೆ ವಿಧಿಸಿದ್ದ 20 ವರ್ಷಗಳ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್‌ನ (Bombay High Court) ಔರಂಗಾಬಾದ್ ಪೀಠ ಇದೀಗ ರದ್ದುಗೊಳಿಸಿದೆ. ಸೊಸೆಗೆ ಟಿವಿ ವೀಕ್ಷಿಸಲು, ನೆರೆಹೊರೆಯವರನ್ನು ಭೇಟಿ ಮಾಡಲು, ದೇವಸ್ಥಾನಕ್ಕೆ ಒಂಟಿಯಾಗಿ ಹೋಗುವುದು ಮತ್ತು ಕಾರ್ಪೆಟ್ ಮೇಲೆ ಮಲಗಲು ಅವಕಾಶ ನೀಡದಿರುವುದು ಇವೆಲ್ಲ IPC ಸೆಕ್ಷನ್ 498A ಅಡಿಯಲ್ಲಿ ಕ್ರೌರ್ಯ ಎಂದೆಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಯಾವುದೇ ಶಿಕ್ಷೆಯಾಗಬೇಕೆಂದರೆ, ಅಪರಾಧ ದೈಹಿಕ ಇಲ್ಲ ಮಾನಸಿಕ […]
ಮುಂಬೈ: ಎನ್.ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಜಾರಿಗೊಳಿಸಿದ ಡ್ರೆಸ್ ಕೋಡ್ ಅನ್ನು ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು...