Friday, 20th September 2024

Cancer risk

Cancer Risk: ಮೊಬೈಲ್ ಫೋನ್‌ ಬಳಕೆಯಿಂದ ಕ್ಯಾನ್ಸರ್ ಅಪಾಯ? ಹೊಸ ಅಧ್ಯಯನ ಹೇಳಿದ್ದೇನು?

ಮೊಬೈಲ್ ಫೋನ್‌ಗಳು ಮತ್ತು ವೈರ್‌ಲೆಸ್ ತಂತ್ರಜ್ಞಾನಗಳಿಂದ ಬರುವ ವಿದ್ಯುತ್ಕಾಂತೀಯ ವಿಕಿರಣವು ಕ್ಯಾನ್ಸರ್‌ಗೆ (Cancer Risk) ಕಾರಣವಾಗಬಹುದು ಎಂಬ ಆರೋಪವನ್ನು ಹೊಸ ಅಧ್ಯಯನವು ತಳ್ಳಿಹಾಕಿದೆ. ಈ ವಿದ್ಯುತ್ಕಾಂತೀಯ ವಿಕಿರಣಗಳು ತುಂಬಾ ದುರ್ಬಲವಾಗಿದೆ. ಇದು ಡಿಎನ್ ಎಗೆ ಹಾನಿ ಮಾಡುವಷ್ಟು ಶಕ್ತಿ ಹೊಂದಿಲ್ಲ. ಹೀಗಾಗಿ ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇಲ್ಲ ಎಂದು ಅಧ್ಯಯನ ಹೇಳಿದೆ.

ಮುಂದೆ ಓದಿ