-ಪ್ರಕಾಶ್ ಶೇಷರಾಘವಾಚಾರ್ ಭಾರತದ ಸಮೂಹ ಸಾರಿಗೆ ಸೇವೆಯ ಇತಿಹಾಸ ಪ್ರಾರಂಭವಾಗಿದ್ದು ಕೋಲ್ಕತ್ತಾದಲ್ಲಿ ೧೮೭೩ರಲ್ಲಿ. ಆಗ ಶುರುವಾಗಿದ್ದು ಕುದುರೆಯ ಮೂಲಕ ಎಳೆದೊಯ್ಯುವ ಟ್ರಾಮ್ ಸೇವೆ. ನಂತರ ೧೮೯೫ರಲ್ಲಿ ಚೆನ್ನೈ, ಮುಂಬಯಿ, ಕಾನ್ಪುರ ಮತ್ತು ದೆಹಲಿಯಲ್ಲೂ ಈ ಸೇವೆ ಶುರುವಾದರೂ ಬಹುಕಾಲ ಬಾಳಲಿಲ್ಲ. ೧೯೩೩ರಿಂದ ೧೯೬೪ರೊಳಗೆ ಕೋಲ್ಕತ್ತಾ ಹೊರತುಪಡಿಸಿ ಮಿಕ್ಕೆಡೆ ಟ್ರಾಮ್ ಸೇವೆ ಸ್ಥಗಿತಗೊಂಡಿತು. ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಅದಕ್ಕಿಂತಲೂ ವೇಗವಾಗಿ ಬೆಳೆಯುತ್ತಿರುವ ವಾಹನಗಳ ಸಂಖ್ಯೆಯು ರಸ್ತೆಗಳಲ್ಲಿನ ಸಂಚಾರವನ್ನು ದುಸ್ತರ ಮಾಡಿದೆ. ವಾಹನಗಳ ಸಂಖ್ಯೆ ಬೆಳೆದಂತೆ ರಸ್ತೆಗಳು ಬೆಳೆಯಲು ಸಾಧ್ಯವಿಲ್ಲದ […]
ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ...
ಕಳೆದ ಮೂರ‍್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಮೂರು ಅಮಾನವೀಯ ಘಟನೆಗಳು ನಡೆದಿವೆ. ಪಾರ್ಶ್ವವಾಯುವಿಗೆ ಒಳಗಾಗಿ ಮೃತಪಟ್ಟಿದ್ದ ಮಹಾರಾಷ್ಟ್ರದ ಪುಣೆ ಮೂಲದ ವೃದ್ಧ ಮೂಲಚಂದ್ರ ಶರ್ಮಾ ಎಂಬುವವರ ಅಂತ್ಯಕ್ರಿಯೆಗೆ ವಿದೇಶಗಳಲ್ಲಿ...
– ಧರ್ಮನಂದನ ‘ವೃಕ್ಷಕಲ್ಲ ವೃಕ್ಷದ ಫಲವು, ನದಿಯ ನೀರು ನದಿಗಲ್ಲ; ಸಂತನ ಬದುಕು ಸಂತನಿಗಲ್ಲ, ಅದು ಲೋಕದ ಹಿತಕೆ’ ಎಂಬ ಕಬೀರರ ನುಡಿಯಂತೆ, ತ್ಯಾಗ ಮತ್ತು ಸೇವೆ...
-ಕೆ.ಎಸ್. ಸಚ್ಚಿದಾನಂದಮೂರ್ತಿ ಇಸ್ರೋ ಮೇಲೂ ಕೆಲ ಷಡ್ಯಂತ್ರಗಳಿಂದಾಗಿ ಒಮ್ಮೊಮ್ಮೆ ಮೋಡ ಕವಿದಿ ದ್ದುಂಟು. ಮೊದಲನೆಯದು, ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ಗೂಢಚರನೆಂದು ಹೊಸಕಿ ಹಾಕುವ ನಾಚಿಕೆಗೇಡು ಪ್ರಕರಣ....
ಸೋಮೇಶ್ವರ ಅಭಯಾರಣ್ಯಕ್ಕೆ ತಾಗಿಕೊಂಡಿರುವ ಕಾಡಿನ ನಟ್ಟ ನಡುವಿನ ಹಳ್ಳಿ ಮಲ್ಲಂದೂರು. ಆಗುಂಬೆಯ ಸೌಂದರ್ಯಕ್ಕೆ ಶಿಖರವಿಟ್ಟಂತೆ ಕಂಗೊಳಿಸುವ ಈ ಪುಟ್ಟಹಳ್ಳಿ, ಪ್ರಕೃತಿ ವೈಶಿಷ್ಟ್ಯಗಳ ಖನಿ. ಒಂದು ಕಾಲಕ್ಕೆ ನಕ್ಸಲರ...
ಚುನಾವಣಾ ಸಮಯದಲ್ಲಿ ರಾಜ್ಯ ನಾಯಕರು ಗ್ರೌಂಡ್ ರಿಯಾಲಿಟಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡದೆ, ‘ಮೋದಿ ಬಂದರೆ ಗೆಲುವು ಖಚಿತ’ ಎನ್ನುವ ಕಾಲ್ಪನಿಕ ವರದಿ ನೀಡಿ ಕೇಂದ್ರದ ನಾಯಕರೂ...
ಶತಮಾನದ ಇತಿಹಾಸ ಹೊಂದಿರುವ ಕಾವೇರಿ ವಿವಾದ ಮತ್ತೆ ಉದ್ವಿಗ್ನ ಸ್ವರೂಪ ಪಡೆಯತ್ತಿದೆ. ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಸಲ್ಲಿಸಲಾದ ತಮಿಳುನಾಡಿನ ಮೇಲ್ಮನವಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಎಚ್ಚರದ...
-ರಾಜದೀಪ್ ಸರದೇಸಾಯಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ೨ ವರ್ಷಗಳ ಹಿಂದೆ ಸಂವಿಧಾನ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಕುಟುಂಬ ರಾಜಕಾರಣ ಮತ್ತು ರಾಜಮನೆತನಗಳ ರಾಜಕಾರಣದ ನಡುವಿನ...
-ಶ್ರೀರಾಮ್ ಚೌಲಿಯಾ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿರುವ ‘ಬ್ರಿಕ್ಸ್’ ಒಕ್ಕೂಟ ಕಾರ್ಯಾರಂಭ ಮಾಡಿದ್ದು ೨೦೧೦ರಲ್ಲಿ. ಅಂದಿನಿಂದಲೂ, ಒಕ್ಕೂಟದ ಸದಸ್ಯ...