Friday, 22nd November 2024

BY Vijayendra

BY Vijayendra: ಶಾಸಕರಿಗೆ ಹಣದ ಆಮಿಷ; ಹಗರಣ ಮುಚ್ಚಿಡಲು ಸಿಎಂ ಹೆಣೆದಿರುವ ಸುಳ್ಳಿನ ಕಂತೆ; ವಿಜಯೇಂದ್ರ ಟೀಕೆ

ಸಿದ್ದರಾಮಯ್ಯನವರೇ, ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ. ಅದಕ್ಕಾಗಿಯೇ 50 ಕೋಟಿ ರೂ.ಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಲಕಲ್ಪಿತ ಆರೋಪ ಮಾಡುತ್ತಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra), ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಮುಂದೆ ಓದಿ

BY Vijayendra

BY Vijayendra: ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮಗೆ ಗೆಲುವು: ಬಿ.ವೈ. ವಿಜಯೇಂದ್ರ

ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬರ- ಭೀಕರ ನೆರೆ ಸಂಕಷ್ಟವಿದ್ದರೂ ಸರ್ಕಾರದ ಸ್ಪಂದನೆ ಶೂನ್ಯವಾಗಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು...

ಮುಂದೆ ಓದಿ

BY Vijayendra

BY Vijayendra: 3 ಕ್ಷೇತ್ರಗಳ ಉಪ ಚುನಾವಣೆಗೆ ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ಶಕ್ತಿಯಿದೆ ಎಂದ ವಿಜಯೇಂದ್ರ

ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ಸೇರಿ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದ್ದು, ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ಶಕ್ತಿ ಈ 3 ಕ್ಷೇತ್ರಗಳಿಗೆ ಇದೆ...

ಮುಂದೆ ಓದಿ

BJP Karnataka

BY Vijayendra: ಅಸಭ್ಯ, ಸಂಸ್ಕೃತಿಹೀನ: ತಾಯಿ ಸಾವಿನ ಬಗ್ಗೆ ಮಾತನಾಡಿದ ಬೈರತಿ ಸುರೇಶ್‌ಗೆ ಬಿವೈ ವಿಜಯೇಂದ್ರ, ರಾಘವೇಂದ್ರ ಕಿಡಿ

BY Vjayendra: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅವರ ಪತ್ನಿಯ ಸಾವಿನಲ್ಲಿ ಶೋಭಾ ಕರಂದ್ಲಾಜೆ (Shobha Karandlaje) ಅವರ ಕೈವಾಡ ಇದೆ ಎಂಬ ಬೈರತಿ...

ಮುಂದೆ ಓದಿ

bjp candidates
Karnataka By Election: ಬಿಜೆಪಿಯಲ್ಲಿ ಬಂಡಾಯ ಭಯ; ಉಪಚುನಾವಣೆ ಟಿಕೆಟ್‌ ಫೈನಲ್‌ ದೆಹಲಿಗೆ

Karnataka By Election: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಫೈನಲ್‌ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷರು ಹೈಕಮಾಂಡ್‌ ಮೊರೆ ಹೋಗುತ್ತಿದ್ದಾರೆ....

ಮುಂದೆ ಓದಿ

B Y Vijayendra
Hubli Riots Case: ಹುಬ್ಬಳ್ಳಿ ಗಲಭೆ ಆರೋಪಿಗಳ ಕೇಸ್‌ ಹಿಂದೆಗೆತ ವಿರೋಧಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

Hubli Riots case: ಪ್ರಕರಣವನ್ನು ಅಭಿಯೋಜನೆಯಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ...

ಮುಂದೆ ಓದಿ

B Y Vijayendra
B Y Vijayendra: ಸಿಎಂ ಸ್ಥಾನ ಕಳಕೊಳ್ಳುವ ಭೀತಿಯಿಂದ ಜಾತಿಗಣತಿ ಬ್ರಹ್ಮಾಸ್ತ್ರ: ವಿಜಯೇಂದ್ರ ವಾಗ್ದಾಳಿ

B Y Vijayendra: ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡಲು ಅವಕಾಶ ಇದೆಯೇ? ಎಂಬುದು ಮೊದಲ ಯಕ್ಷ ಪ್ರಶ್ನೆ. 5 ವರ್ಷಗಳ ಕಾಲ ತಾವು ಮುಖ್ಯಮಂತ್ರಿ ಆಗಿ...

ಮುಂದೆ ಓದಿ

mandya violenece
Mandya Violence: ನಾಗಮಂಗಲ ಗಲಭೆ ಪೂರ್ವಯೋಜಿತ ಕೃತ್ಯ: ಬಿಜೆಪಿ ಸತ್ಯಶೋಧನೆ ಸಮಿತಿ ವರದಿ

mandya violenece: ‘ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಬೇಕು. ಜತೆಗೆ ಬೆಂಕಿ ಹಾಕಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಬಿಜೆಪಿ ಸತ್ಯಸೋಧನೆ ಸಮಿತಿ ಆಗ್ರಹಿಸಿದೆ....

ಮುಂದೆ ಓದಿ

CN Ashwathanarayana
CN Ashwathanarayana: ನಾಗಮಂಗಲದಲ್ಲಿ ರಾಜಕೀಯ, ತುಷ್ಟೀಕರಣದಿಂದ ಗಲಭೆ: ಡಾ. ಅಶ್ವತ್ಥನಾರಾಯಣ್

CN Ashwathanarayana: ನಾಗಮಂಗಲದಲ್ಲಿ ಅದ್ಭುತವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ಮತ್ತು ತುಷ್ಟೀಕರಣದ ಕಾರಣದಿಂದ ಗಲಭೆ ನಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್....

ಮುಂದೆ ಓದಿ

BY Vijayendra
BY Vijayendra: ಗಲಭೆ ಘಟನೆಗಳನ್ನು ಎನ್‍ಐಎ ತನಿಖೆಗೆ ವಹಿಸಲು ವಿಜಯೇಂದ್ರ ಆಗ್ರಹ

ದೇಶದ್ರೋಹಿಗಳ ವಿರುದ್ಧ (BY Vijayendra) ರಾಜ್ಯ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯಿಂದ ಶಾಂತಿ- ಸುವ್ಯವಸ್ಥೆ ಕದಡುವ ಕೆಲಸ ಆಗಿದೆ ಎಂದು ಆರೋಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ...

ಮುಂದೆ ಓದಿ