Friday, 20th September 2024

ಭಾರತದ ವಿರುದ್ಧ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಬ್ಯಾಟಿಂಗ್ ಆಲ್​ರೌಂಡರ್ ಕ್ಯಾಮರಾನ್​ ಗ್ರೀನ್‌ಗೆ ಚೊಚ್ಚಲ ಕರೆ ಮೆಲ್ಬರ್ನ್: ಐಪಿಎಲ್​ ಬಳಿಕ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಭಾರತದ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ – 20 ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ನವೆಂಬರ್ 27 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, 18 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟಿಂಗ್ ಆಲ್​ರೌಂಡರ್ ಕ್ಯಾಮರಾನ್​ ಗ್ರೀನ್‌ಗೆ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಬಂದಿದ್ದು, ಆರೋನ್ ಫಿಂಚ್ ಆಸೀಸ್ ತಂಡ ಮುನ್ನಡೆಸಲಿದ್ದಾರೆ. […]

ಮುಂದೆ ಓದಿ