Sunday, 15th December 2024

ಸಿಲಿಕಾನ್ ಸಿಟಿಯ ‘ ಕೇಕ್​ ಶೋ’ ಇಂದಿನಿಂದ

ಬೆಂಗಳೂರು: ಸಿಲಿಕಾನ್ ಸಿಟಿಯ ‘ಕೇಕ್​ ಶೋ’ ಇಂದಿನಿಂದ ಜನವರಿ 1, ೨೦೨೪ರ ವರೆಗೆ ಯುಬಿ ಸಿಟಿ ಸಮೀಪದ ಸೇಂಟ್​ ಜೋಸೆಫ್ ಶಾಲೆಯ ಮೈದಾನದಲ್ಲಿ ನಡೆಯಲಿದೆ ಎಂದು ಕೇಕ್ ಶೋ ಆಯೋಜಕ ಜಿ.ಮನೀಶ್ ತಿಳಿಸಿದ್ದಾರೆ. ಕೇಕ್ ಪ್ರದರ್ಶನಕ್ಕೆ ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ವಿನ್ಯಾಸ ರಚಿಸಲಾಗಿದೆ. ‘ಕೇಕ್​ ಶೋ’ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಕೆಯ ಕೆಲಸಗಳನ್ನು ನಡೆಸಲಾಗಿದೆ. ಪ್ರಾರಂಭದಲ್ಲಿ ಯಾವ ಥೀಮ್‌ನಲ್ಲಿ ಮಾಡಬೇಕು ಎನ್ನುವು ದರ ಬಗ್ಗೆೆ ಚಿಂತನೆ ನಡೆಸಿ, ಕೊನೆಯಲ್ಲಿ 3ಡಿ ಸಕ್ಕರೆ […]

ಮುಂದೆ ಓದಿ