Saturday, 21st September 2024

ಕಾಬೂಲ್ ನಲ್ಲಿ ಕಾರ್ ಬಾಂಬ್ ದಾಳಿ: ಎಂಟು ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಉಗ್ರರು ಭೀಕರ ಕಾರ್ ಬಾಂಬ್ ದಾಳಿ ನಡೆಸಿದ್ದು, ಕನಿಷ್ಟ 8 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಫ್ಘನ್ ಸಂಸದರೊಬ್ಬರನ್ನು ಸ್ಥಳಾಂತರ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಸಂಸದ ಖಾನ್ ಮೊಹಮ್ಮದ್ ವಾರ್ಡಕ್ ರನ್ನು ಭದ್ರತೆಯಲ್ಲಿ ಸ್ಥಳಾಂತರಿಸುತ್ತಿದ್ದಾಗ ಈ ದಾಳಿ ನಡೆದಿದ್ದು, ದೊಡ್ಡ ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿಸಿ ಸ್ಫೋಟಗೊಳಿಸ ಲಾಗಿದೆ. ದಾಳಿಯಲ್ಲಿ ಸಂಸದ ವಾರ್ಡಕ್ ಕೂಡ ಗಾಯಗೊಂಡಿದ್ದಾರೆ. ಅವರೊಂದಿಗೆ ಸುಮಾರು 15 ಮಂದಿ ಗಾಯಗೊಂಡಿ ದ್ದಾರೆ. ಸ್ಫೋಟದ ರಭಸಕ್ಕೆ […]

ಮುಂದೆ ಓದಿ