ತಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಗ್ರಾಹಕರು ಖಾತೆಗೆ ತಕ್ಷಣ ಹಣ ಜಮೆ ಮಾಡಲು ಠೇವಣಿ ಯಂತ್ರವನ್ನು ಬಳಸಬಹುದು. ಇದರ ಪ್ರತಿ ವಹಿವಾಟಿನ ರಸೀದಿಯನ್ನು ಪಡೆಯಬಹುದು. ಆದರೆ ಈ ಯಂತ್ರಗಳು ವಿವಿಧ ಬ್ಯಾಂಕ್ಗಳಿಗೆ ನಿಗದಿತ ಠೇವಣಿ ಮಿತಿಯನ್ನು ಹೊಂದಿರುತ್ತದೆ. ವಿವಿಧ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ನಿಗದಿಪಡಿಸಿದ ನಗದು ಠೇವಣಿ ಮಿತಿಗಳನ್ನು (Cash Deposit Limit) ಇಂತಿವೆ.