ನವದೆಹಲಿ: ಕೇಂದ್ರ ಸರಕಾರಿ ನೌಕರರಿಗೆ ಕಚೇರಿ ಅವಧಿಯಲ್ಲಿ ಯೋಗ ವಿರಾಮ ಜಾರಿ ಗೊಳಿಸಲಾಗಿದೆ. ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿಸುವ ಪ್ರಯತ್ನವಾಗಿ ಕೆಲ ಸಮಯ ವಿರಾಮ ಪಡೆದು ಸರಳ ವ್ಯಾಯಾಮ ಮಾಡುವ ಮೂಲಕ ಉದ್ಯೋಗಿಗಳು ಪುನಶ್ಚೇತನಗೊಳ್ಳಲು ಈ ಕ್ರಮ ಅನುವು ಮಾಡಿಕೊಡಲಿದೆ. ಇದು ಉತ್ಪಾದಕತೆ ಹೆಚ್ಚಿಸಲು ನೆರವಾಗಲಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳ ಹೇಳಿಕೆ ವರದಿ ಮಾಡಿದೆ. ಆಯುಷ್ ಸಚಿವಾಲಯ ಈ ಸಂಬಂಧ ಎಲ್ಲ ಸಚಿವಾಲಯಗಳಿಗೆ ಸೂಚನೆ ನೀಡಿ, ಉದ್ಯೋಗಿಗಳು ಯೋಗ ವಿರಾಮ ಪಡೆದು ಕೊಳ್ಳಲು ಉತ್ತೇಜಿಸಬೇಕು ಎಂದು ಹೇಳಿದೆ. ಇದಕ್ಕೆ […]