ನವದೆಹಲಿ: ಭಾರತದ 1964ರ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ತಂಡದ ನಾಯಕ ಚರಂಜಿತ್ ಸಿಂಗ್(9೦) ಅವರು ಹೃದಯ ಸ್ತಂಭನದಿಂದ ಉನಾದಲ್ಲಿನ ತಮ್ಮ ನಿವಾಸ ದಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಚರಂಜಿತ್ ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾದರು. ನಂತರ ಅವರು ಕೋಲನ್ನು ಆಧರಿಸಿ ನಡೆಯುತ್ತಿದ್ದರು ಮಗ ವಿ ಪಿ ಸಿಂಗ್ ತಿಳಿಸಿದರು. 1964 ರಲ್ಲಿ ಒಲಿಂಪಿಕ್ ಚಿನ್ನ ವಿಜೇತ ತಂಡದ ನಾಯಕತ್ವದ ಜೊತೆಗೆ, ಅವರು 1960ರ ಕ್ರೀಡಾ […]
ಚಂಡೀಗಢ: ಚರಂಜಿತ್ ಸಿಂಗ್ ಚನ್ನಿ ಸೋಮವಾರ ಪಂಜಾಬ್ ನ ಮೊದಲ ದಲಿತ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪಕ್ಷದಲ್ಲಿ ತೀವ್ರ ಅಧಿಕಾರ ಸಂಘರ್ಷದ ನಂತರ ಅಮರಿಂದರ್...