ತಿರುಮಲ: ಅಲಿಪಿರಿ ವಾಕ್‌ವೇನಲ್ಲಿ ಆರನೇ ಚಿರತೆಯನ್ನು ಅರಣ್ಯ ಇಲಾಖೆ ಬುಧವಾರ ಸೆರೆ ಹಿಡಿದಿದೆ. ಅಲಿಪಿರಿ ಫುಟ್‌ಪಾತ್‌ನಲ್ಲಿ ಆಪರೇಷನ್ ಚಿರುತ ಮುಂದುವರಿದಿದ್ದು, ಚಿರತೆಯನ್ನು ಎಸ್‌ವಿ ಮೃಗಾಲಯ ಪಾರ್ಕ್‌ಗೆ ಸ್ಥಳಾಂತರಿಸಲು ಅರಣ್ಯಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ಚಿರತೆ ಸೆರೆ ಸಿಕ್ಕ ಸ್ಥಳಕ್ಕೆ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಭೇಟಿ ನೀಡಿದ್ದರು. ಆಗಸ್ಟ್ 12 ರಂದು ಆರು ವರ್ಷದ ಬಾಲಕಿ ಲಕ್ಷಿತಾ ಮೇಲೆ ಚಿರತೆ ದಾಳಿ ನಡೆಸಿ ಕೊಂದಿತ್ತು. ಸುಮಾರು 4-5 ವರ್ಷ ವಯಸ್ಸಿನ ಮೊದಲ ಚಿರತೆ ಆಗಸ್ಟ್ […]
ಕುನೋ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ ಮತ್ತೊಂದು ಕೆಟ್ಟ ಸುದ್ದಿ ಹೊರಬಿದ್ದಿದ್ದು, ಹೆಣ್ಣು ಚೀತಾದ ನವಜಾತ ಮರಿ ಜ್ವಾಲಾ ಅನಾರೋಗ್ಯದಿಂದ ಸಾವನ್ನಪ್ಪಿದೆ. ಮಾರ್ಚ್ 24ರಂದು ಕುನೊದಲ್ಲಿ ಹೆಣ್ಣು...
ಗ್ವಾಲಿಯರ್: ಸುಮಾರು 70 ವರ್ಷಗಳ ಬಳಿಕ 8 ಚೀತಾಗಳು ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದಿವೆ. ನಮೀಬಿಯಾದ ರಾಜಧಾನಿಯಿಂದ 8 ಚೀತಾಗಳನ್ನು ಹೊತ್ತೊಯ್ಯುವ ವಿಶೇಷ ಸರಕು ವಿಮಾನವು ಸುಮಾರು 10...
-ಆತಂಕದಲ್ಲಿ ಗ್ರಾಮಸ್ಥರು ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಕಪ್ಪತಗುಡ್ಡದಲ್ಲಿ ಚಿರತೆ ಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮದ ಜನತೆಯಲ್ಲಿ ಆತಂಕ ಮೂಡಿಸಿದೆ. ಬುಧವಾರ ಮುಂಜಾನೆಯ ಸಮಯದಲ್ಲಿ ಇದೇ...