ರಾಮಾದಕ ಪದಾರ್ಥ ಸೇವನೆ ಆರೋಪದ ಮೇಲೆ ಚಿತ್ರರಂಗದ ಕೆಲವರ ಬಂಧನದಿಂದಾಗಿ ರಾಜ್ಯದಲ್ಲಿ ಮಾದಕ ಪದಾರ್ಥ ಅಪರಾಧ ತಡೆ ಮತ್ತೆ ಮಹತ್ವ ಪಡೆದಿದೆ. ಪ್ರಕರಣದ ಜಾಡು ಹಿಡಿದು ಹೊರಟಿರುವ ಪೊಲೀಸರ ಪಾಲಿಗೆ ಮಹತ್ವದ ಸುಳಿವುಗಳು ದೊರೆಯಲಾರಂಭಿಸಿವೆ. ಬಹಳಷ್ಟು ಆರೋಪಿಗಳ ಬಂಧನವಾಗಿದೆ. ಆದರೆ ಮಾದಕ ಪದಾರ್ಥ ಚಟ ನಿರ್ಮೂಲನೆ ಹಾಗೂ ಮಾರಾಟ ತಡೆಯುವ ನಿಟ್ಟಿನಲ್ಲಿ ಬಂಧನ ಗಳ ಜತೆಗೆ ಮತ್ತಷ್ಟು ಪ್ರಯತ್ನಗಳು ಆರಂಭವಾಗಬೇಕಿದೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೆರಿಯಾ ಪ್ರಜೆ ಸೇರಿದಂತೆ 10ಜನರನ್ನು ಪೊಲೀಸರು ಬಂಧಿ […]