ಚೆನ್ನೈ: ಚೆನ್ನೈ ಮೆಟ್ರೋ ರೈಲು ಪ್ರಯಾಣ ದರಗಳ ಪೈಕಿ ಗರಿಷ್ಠ ಶುಲ್ಕದಲ್ಲಿ 20 ರೂ. ಕಡಿತಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶನಿವಾರ ಹೇಳಿದರು. ದೀರ್ಘ ಪ್ರಯಾಣದ ಶುಲ್ಕವನ್ನು 70 ರೂಪಾಯಿಯಿಂದ 50 ರೂ.ಗೆ ಇಳಿಸಲಾಗಿದ್ದು, ಫೆಬ್ರವರಿ 22ರಿಂದಲೇ ಜಾರಿಗೆ ಬರಲಿದೆ. 2 ಕಿಲೋಮೀಟರ್ ದೂರಕ್ಕೆ 10 ರೂ., 2 ರಿಂದ ಐದು ಕಿ.ಮೀ ದೂರಕ್ಕೆ 20 ರೂ. ಮತ್ತು 5 ರಿಂದ 12 ಕಿ.ಮೀ ದೂರಕ್ಕೆ 30 ರೂ.ದರ, 12 ರಿಂದ 21 ಕಿ.ಮೀ ದೂರಕ್ಕೆ 40 ರೂಪಾಯಿ, […]