Sunday, 15th December 2024

ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ ನಿಧನ

ಬಾಂಗ್ಲಾದೇಶ: ಚದುರಂಗ ಪಂದ್ಯದಲ್ಲಿ ತೊಡಗಿದ್ದಾಗ ಚೆಸ್ ಗ್ರ್ಯಾಂಡ್‌ಮಾಸ್ಟರ್ ಜಿಯಾವುರ್ ರೆಹಮಾನ್ ದಿಢೀರ್​ ಕುಸಿದುಬಿದ್ದು, ಇಹಲೋಕ ತ್ಯಜಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಶಿಪ್ ಪಂದ್ಯದ ವೇಳೆ ಕುಸಿದುಬಿದ್ದು ನಿಧನರಾದರು ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶ ಚೆಸ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕೊಟ್ಟ ಮಾಹಿತಿ ಪ್ರಕಾರ, ಚಾಂಪಿಯನ್​ಶಿಪ್ ಪಂದ್ಯದಲ್ಲಿ ಜಿಯಾವುರ್ 12ನೇ ಸುತ್ತಿನ ಪಂದ್ಯದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಎದುರಾಳಿ ಇನಾಮುಲ್ ಹೊಸೈನ್ ವಿರುದ್ಧ ಪಂದ್ಯವಾಡುತ್ತಿದ್ದಾಗ ದಿಢೀರ್​​ ಕುಸಿದುಬಿದ್ದರು. ತಕ್ಷಣವೇ ಅವರನ್ನು ಢಾಕಾದ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ, ಅಷ್ಟರೊಳಗೆ […]

ಮುಂದೆ ಓದಿ

ಚೆಸ್‌ ಆಟದ ಕಪ್ಪು, ಬಿಳಿ ಮನೆ ಹಂಪಿ ಸಾಧನೆಗಳ ಮಹಾಮನೆ

ವಾರದ ತಾರೆ: ಕೊನೇರು ಹಂಪಿ ವಿಶೇಷ ಲೇಖನ: ವಿರಾಜ್‌ ಕೆ.ಅಣಜಿ ಬೇಕಿದ್ದರೆ ಪುಟಾಣಿಗಳಿಗೋ, ಯುವ ಜನರನ್ನೊಮ್ಮೆ ಕೇಳಿ ನೋಡಿ, ಕೊನೇರು ಹಂಪಿ ಗೊತ್ತಾ ಎಂದರೆ, ಇಲ್ಲ ಎನ್ನುತ್ತಾರೆ....

ಮುಂದೆ ಓದಿ