Saturday, 23rd November 2024

Tumkur News: ಇಂಗ್ಲೀಷ್ ಪ್ರಭಾವದಿಂದ ಹಿಂದಿ ಭಾಷೆಗೆ ಹಿನ್ನಡೆ

ಚಿಕ್ಕನಾಯಕನಹಳ್ಳಿ : ಇಂಗ್ಲೀಷ್ ಪ್ರಭಾವದಿಂದ ಹಿಂದಿ ಭಾಷೆಗೆ ಹಿನ್ನಡೆಯಾಗಿದೆ. ಇಂಗ್ಲೀಷ್ ಭಾಷೆಯನ್ನು ಸಾರಾ ಸಗಟಾಗಿ ತಿರಸ್ಕರಿಸಲಾಗದ ಪರಿಸ್ಥಿತಿಯನ್ನು ನಾವು ತಲುಪಿದ್ದೇವೆ ಹಾಗಾಗಿ ಪರ್ಯಾಯವಾಗಿ ಭಾರತೀಯ ಭಾಷೆ ಗಳನ್ನು ಪೋಷಿಸಬೇಕಾದ ಅನಿವಾರ್ಯ ಎದುರಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶು ಪಾಲ ಮಂಜುನಾಥ್ ಹೇಳಿದರು. ನಗರದ ತೀನಂಶ್ರೀ ಭವನದಲ್ಲಿ ಶನಿವಾರ ರಾಜ್ಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಜಿಲ್ಲಾ ಸಮ್ಮೇಳನ, ಕಾರ್ಯಾಗಾರ, ಹಾಗು ಹಿಂದಿ […]

ಮುಂದೆ ಓದಿ