Monday, 16th December 2024

Children Education: ಮಕ್ಕಳ ಶಿಕ್ಷಣದಲ್ಲಿ ಕಾರ್ಯ ಕ್ಷಮತೆ ಕುಸಿತ

ಸಿಎಜಿ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ ಅಂಕಿ-ಅಂಶ ಬಯಲು ರಂಜಿತ್ ಎಚ್.ಅಶ್ವತ್ಥ ಬೆಂಗಳೂರು: ಸರಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಕಾರಣಕ್ಕೆ ರಾಜ್ಯ ಸರಕಾರ ಮಾದರಿಶಾಲೆಗಳನ್ನು ಆರಂಭಿಸಿದೆ. ಆದರೆ ವಿದ್ಯಾರ್ಥಿಗಳಲ್ಲಿ ಕಾರ್ಯಕ್ಷಮತೆ ಕುಸಿಯುತ್ತಿದೆ. ಅದರಲ್ಲಿಯೂ ಪ್ರಮುಖ ವಿಷಯಗಳಲ್ಲಿ ವಿದ್ಯಾರ್ಥಿಗಳ ಶ್ರೇಣಿ ಕುಸಿ ಯುತ್ತಿದೆ ಎಂಬ ಆತಂಕಕಾರಿ ವಿಷಯ ಬಯಲಾಗಿದೆ. 128 ಮಾದರಿ ಶಾಲೆ ಹಾಗೂ 16 ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಸಿಎಜಿ ನಡೆಸಿರುವ ಸಮೀಕ್ಷೆ ಆಧಾರದಲ್ಲಿ ಮಹಾ ಲೆಕ್ಕ ಪರಿಶೋಧಕರು ವರದಿ ನೀಡಿದ್ದಾರೆ. ಈ ವರದಿಯಲ್ಲಿ ನಾಲ್ಕನೇ ತರಗತಿಗೆ ಹೋಲಿಸಿದರೆ, […]

ಮುಂದೆ ಓದಿ