Thursday, 12th December 2024

ಚೀನಾದ 54 ಆಯಪ್‌ ಗಳಿಗೆ ನಿಷೇಧ

ನವದೆಹಲಿ: ಚೀನಾದ 54 ಆಯಪ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಹೊಸ ಸೂಚನೆಗಳನ್ನು ಹೊರಡಿಸಿದ್ದು, ಖಾಸಗಿತನ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿವೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಈ ಮೊಬೈಲ್ ಅಪ್ಲಿಕೇಶನ್‌ಗಳು ಟೆನ್ಸೆಂಟ್, ಅಲಿಬಾಬಾ ಮತ್ತು ನೆಟ್‌ಈಸ್‌ ನಂತಹ ಟೆಕ್ ದೈತ್ಯರಿಗೆ ಸೇರಿವೆ. ಸ್ವೀಟ್ ಸೆಲ್ಫಿ ಎಚ್‌ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಸೇಲ್ಸ್‌ಫೋರ್ಸ್ ಎಂಟ್‌ಗಾಗಿ ಕ್ಯಾಮ್‌ಕಾರ್ಡ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, […]

ಮುಂದೆ ಓದಿ