ಚಾಕೊಲೇಟ್ ಪ್ರಿಯರನ್ನು ಉತ್ತೇಜಿಸುವ ಸಲುವಾಗಿಯೇ ವಿಶ್ವದಾದ್ಯಂತ ಸೆಪ್ಟೆಂಬರ್ 13ರಂದು ಚಾಕೊಲೇಟ್ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ (World Chocolate Day 2024) ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚಾಕೊಲೇಟ್ ದಿನವು ಒಳ್ಳೆಯತನಕ್ಕೆ ಮೀಸಲಾಗಿರುವ ಕಾರ್ಯಕ್ರಮವಾಗಿದೆ. ಎಲ್ಲರೂ ಜೊತೆ ಬೆರೆಯಲು, ಪ್ರಶಂಸಿಸಿಕೊಳ್ಳಲು, ಪ್ರೀತಿಯನ್ನು ಹಂಚಲು ಈ ದಿನ ಮೀಸಲಾಗಿದೆ.