Saturday, 23rd November 2024

ಪ್ರತಿ ಸಿಗರೇಟಿನ ಮೇಲೆ ಆರೋಗ್ಯ ಎಚ್ಚರಿಕೆ ಮುದ್ರಣ: ಕೆನಡಾವೇ ಮೊದಲು

ಒಟ್ಟಾವಾ: ‘ತಂಬಾಕು ಹೊಗೆ ಮಕ್ಕಳಿಗೆ ಹಾನಿ ಮಾಡುತ್ತದೆ.’ ‘ಸಿಗರೇಟ್‌ಗಳು ಲ್ಯುಕೇಮಿಯಾಕ್ಕೆ ಕಾರಣ.’ ‘ಪ್ರತಿ ಪಫ್ ನಲ್ಲಿ ವಿಷವಿದೆ.’ ಇಂತಹ ಸಾಲುಗಳು ಸಿಗರೇಟ್‌ ಗಳ ಮೇಲೆ ಇಂಗ್ಲಿಷ್ ಮತ್ತು ಫ್ರೆಂಚ್ ಎರಡರಲ್ಲೂ ಶೀಘ್ರದಲ್ಲೇ ಕಾಣಿಸಿಕೊಳ್ಳಲಿವೆ. ಪ್ರತಿ ಸಿಗರೇಟಿನ ಮೇಲೆ ಆರೋಗ್ಯ ಎಚ್ಚರಿಕೆಗಳನ್ನು ನೇರವಾಗಿ ಮುದ್ರಿಸುವ ಅಗತ್ಯವಿದೆ ಎಂದು ಕೆನಡಾ ಘೋಷಿ ಸಿದೆ. ಈ ರೀತಿ ಘೋಷಿಸಿದ ವಿಶ್ವದ ಮೊದಲ ದೇಶ ಕೆನಡಾ ಆಗಿದೆ. ಹೊಸ ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ನಿಯಮಗಳು ಕೆನಡಾ ಸರ್ಕಾರದ ಮುಂದುವರಿದ ಪ್ರಯತ್ನಗಳ […]

ಮುಂದೆ ಓದಿ