ಭಾರತದ ಈಶಾನ್ಯ ಭಾಗದಲ್ಲಿರುವ ಮಿಝೋರಾಂ ರಾಜ್ಯದ ಐಜ್ವಾಲ್ ಎಂಬ ನಗರದಲ್ಲಿ ಯಾವುದೇ ವಾಹನ ಚಾಲಕರು ಹಾರ್ನ್ ಮಾಡುವುದೇ ಇಲ್ಲ. ಯಾಕೆಂದರೆ ಇದು ‘ನೋ ಹಾಂಕಿಂಗ್’ (No Honking City) ನಗರ.
ಮುಂದೆ ಓದಿ