ಬೆಂಗಳೂರು: 2023ನೇ ಸಾಲಿನ ಕಾಮೆಡ್-ಕೆ ಯುಜಿಇಟಿ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಟಾಪ್ 10 ರ್‍ಯಾಂಕುಗಳಲ್ಲಿ ಮೊದಲ ರ್‍ಯಾಂಕ್ ಸೇರಿ ಐದು ಸ್ಥಾನಗಳನ್ನು ಕರ್ನಾಟಕದ ಐವರು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ನೂರು ರ್‍ಯಾಂಕ್‌ನಲ್ಲಿ ಕನ್ನಡಿಗರು 53 ರ್‍ಯಾಂಕ್ ಪಡೆದಿದ್ದಾರೆ. ಬೆಂಗಳೂರು ವಿದ್ಯಾರ್ಥಿಗಳಾದ ಎನ್.ನಂದ ಗೋಪಿಕೃಷ್ಣ ಮೊದಲ ರ್‍ಯಾಂಕ್ ಮತ್ತು ಸಿದ್ದಾರ್ಥ್ ಪಾಮಿದಿ ಮೂರನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಮೈಸೂರಿನ ಶ್ರೇಯಾ ಪ್ರಸಾದ್ 8ನೇ ರ್‍ಯಾಂಕ್, ಬೆಂಗಳೂರಿನ ಅರ್ಜುನ್ ಬಿ.ದೀಕ್ಷಿತ್ 9ನೇ ರ್‍ಯಾಂಕ್ ಮತ್ತು ಮನಿಷ್ ಎಚ್.ಪರಾಶರ್ ಹತ್ತನೇ ರ್‍ಯಾಂಕ್‌ನೊಂದಿಗೆ ಟಾಪರ್‌ಗಳಾಗಿ ಹೊರ […]
ಬೆಂಗಳೂರು: ರಾಜ್ಯದ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಕಾಮೆಡ್-ಕೆ ಪ್ಯಾನ್ ಇಂಡಿಯಾ ಸದಸ್ಯ ವಿವಿಗಳಲ್ಲಿನ ಆಡಳಿತ ಮಂಡಳಿ ಕೋಟಾ ಸೀಟುಗಳ ಪ್ರವೇಶಕ್ಕಾಗಿ, ಇಂದು ದೇಶಾದ್ಯಂತ ಕಾಮೆಡ್-ಕೆ ಪರೀಕ್ಷೆ...