ಉತ್ತಮವಾಗಿ ಕೆಲಸ ಮಾಡುವಲ್ಲಿ ಕೆಲಸದ ಸಮಯವು (Working Hours) ನಿರ್ಣಾಯಕವಾಗಿದೆ. ಯಾಕೆಂದರೆ ಇದು ಕೆಲಸದ ಮೇಲೆ ಮಾತ್ರವಲ್ಲ ವ್ಯಕ್ತಿಯ ಆದಾಯ, ಯೋಗಕ್ಷೇಮ ಮತ್ತು ಜೀವನ ಪರಿಸ್ಥಿತಿಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ವಿಶ್ವದಲ್ಲೇ ಅತ್ಯಂತ ಕಡಿಮೆ ಮತ್ತು ಹೆಚ್ಚು ಕೆಲಸದ ಸಮಯ ಎಲ್ಲಿದೆ? ಭಾರತದ ಕಾರ್ಮಿಕರು ವಾರದಲ್ಲಿ ಸರಾಸರಿ ಎಷ್ಟು ಗಂಟೆಗಳ ಕಾಲ ದುಡಿಯುತ್ತಾರೆ ಇತ್ಯಾದಿ ಮಾಹಿತಿ ಇಲ್ಲಿದೆ.