Samosa Row: ಅಕ್ಟೋಬರ್ 21 ರಂದು ಸಿಐಡಿ ಪ್ರಧಾನ ಕಚೇರಿಗೆ ಭೇಟಿ ನೀಡಿದಾಗ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು(Sukhvinder Singh Sukhu) ಅವರಿಗೆ ಮೀಸಲಾಗಿಟ್ಟ ಸಮೋಸಾ ಮತ್ತು ಕೇಕ್ಗಳನ್ನು ಭದ್ರತಾ ಸಿಬ್ಬಂದಿಗೆ ನೀಡಲಾಗಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ. ಇದು ‘ಸರ್ಕಾರಿ ವಿರೋಧಿ’ ಕೃತ್ಯ ಎಂದು ಸಿಐಡಿ ತನಿಖೆಗೆ ಆದೇಶಿಸಲಾಗಿದೆ.
ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶೋಯೆಬ್ ಜಮೈ, (AIMIM leader Controversy) ಸಾಕು ಸಾಕು.. ಈಗ ನಾವು ಆರ್ಥಿಕ ಬಹಿಷ್ಕಾರವನ್ನು ಪ್ರಾರಂಭಿಸಬೇಕು. ಹಿಮಾಚಲ ಸೇಬುಗಳನ್ನು...