ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್‍ನಲ್ಲಿ ಶಿವಭಕ್ತರನ್ನು ಹೊತ್ತೊ ಯ್ಯುತ್ತಿದ್ದ ಪಿಕಪ್ ವ್ಯಾನ್‍ಗೆ ವಿದ್ಯುತ್ ಸ್ಪರ್ಶ ಗೊಂಡು 10 ಯಾತ್ರಿಗಳು ಮೃತಪಟ್ಟು, 19 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಎಲ್ಲರನ್ನು ಚಂಗ್ರಬಂಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಪೈಕಿ 16 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಜಲ್ಪೈಗುರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ವಾಹನದಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‍ನ ವೈರಿಂಗ್‍ನಿಂದ ವಿದ್ಯುಘಾತ ಉಂಟಾಗಿ ಈ ಘಟನೆ ಸಂಭವಿಸಿರ ಬಹುದು. ಮಧ್ಯರಾತ್ರಿ, ಮೇಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಧಾರ್ಲಾ […]