Saturday, 14th December 2024

ಫುಟ್ಬಾಲ್ ಟೂರ್ನಿಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ: ಅರ್ಜೆಂಟೀನಾಗೆ ಗೆಲುವು

ಮಿಯಾಮಿ: ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ 2024ರ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ 111ನೇ ನಿಮಿಷದಲ್ಲಿ ಲೌಟಾರೊ ಮಾರ್ಟಿನೆಜ್ ಗಳಿಸಿದ ಗೋಲಿನಿಂದ ಅರ್ಜೆಂಟೀನಾ ತಂಡ ಕೊಲಂಬಿಯಾವನ್ನು 1-0 ಅಂತರದಿಂದ ಮಣಿಸಿತು. ನಾಯಕ ಮತ್ತು ತಾಲಿಸ್ಮನ್ ಲಿಯೋನೆಲ್ ಮೆಸ್ಸಿ ದ್ವಿತೀಯಾರ್ಧದಲ್ಲಿ ಕಾಲಿನ ಗಾಯದಿಂದಾಗಿ ಬದಲಿ ಆಟಗಾರನಾಗಬೇಕಾ ಯಿತು. ಇದು 0-0 ಯಿಂದ ಕೊನೆಗೊಂಡಿತು. ಮಿಡ್ ಫೀಲ್ಡ್ ನಲ್ಲಿ ಲಿಯಾಂಡ್ರೊ ಪರೆಡೆಸ್ ಗೆದ್ದ ನಂತರ ಇಂಟರ್ ಮಿಲನ್ ನ ಮಾರ್ಟಿನೆಜ್ ಜಿಯೋವಾನಿ ಲೋ ಸೆಲ್ಸೊ ಅವರಿಂದ ಚೆಂಡನ್ನು ಪಡೆದರು. ಕೊಲಂಬಿಯಾ […]

ಮುಂದೆ ಓದಿ